Gudi Charchu Masjidigala Bittu Horabanni

Kuvempu · 1904–1994 · from the Kannada original

Original

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿಬಡತನವ ಬುಡಮಟ್ಟ ಕೀಳಬನ್ನಿಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿವಿಜ್ಞಾನ ದೀವಿಗೆಯ ಹಿಡಿಯ ಬನ್ನಿಓ ಬನ್ನಿ ಸೋದರರೆ ಬೇಗ ಬನ್ನಿಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆಮತಿಯಿಂದ ದುಡಿಯಿರೈ ಲೋಕಹಿತಕೆಆ ಮತದ ಈ ಮತದ ಹಳೆಮತದ ಸಹವಾಸಸಾಕಿನ್ನು ಸೇರಿರೈ ಮನುಜ ಮತಕೆಓ ಬನ್ನಿ ಸೋದರರೆ ವಿಶ್ವಪಥಕೆಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ

Translation

Forego temples, churches & masjids - step out of themPull out poverty by its roots & eradicate itLet go of all superstitions from your mindCome hold hands of the Goddess of ScienceCome O’ Brothers, my brothers, come fastForego temples, churches & masjids - step out of themDo not get swayed by the illusion of castesFocus on working hard for benefit of allHigh caste, Low caste & Any other casteStep out of these & join Human casteCome O’ Brothers, my brothers, come fastForego temples, churches & masjids - step out of them

Did this poetry & its translation speak to you?

Tell Krishna what you thought →

← All translations