Sojugada Sooju Mallige
Janapada songs · Traditional · from the Kannada original
Original
ಮಾದೇವ ಮಾದೇವಮಾದೇವ ಮಾದೇವಮಾ_ದೇ_ವ ಮಾದೇವ
Translation
mAdEva mAdEvamAdEva mAdEvamA_dE_va mAdEva
Original
ಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
Translation
Wondrous pin & round-jasminesAdorning the crown of your head, O mAdEvaWondrous pin & round-jasminesAdorning the crown of your head, O mAdEva
Original
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ
Translation
Lotus flowers offered in front & backEkki flower garland & Bilva leavesRice panicles, Bilva & Tulasi stalksThese I bought for your Pooja, O mAdEva
Original
ಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
Translation
Wondrous pin & round-jasminesAdorning the crown of your head, O mAdEvaWondrous pin & round-jasminesAdorning the crown of your head, O mAdEva
Original
ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ
Translation
Your Pooja vessels, cleaned & shinedThe Ghee for your lamp, heated & purifiedThe Oranges for your Prasada, have i broughtTo this fair, where sages come, O mAdEva
Original
ಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
Translation
Wondrous pin & round-jasminesAdorning the crown of your head, O mAdEvaWondrous pin & round-jasminesAdorning the crown of your head, O mAdEva
Original
ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆಮಾದೇವ ನೀವೇ, ಮಾದೇವ ನೀವೇ, ಮಾದೇವ ನೀವೆಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ
Translation
Those desirous of climbing mountainsWhy do you desire mere homes?Surrender yourself completelyTo the mAdEva on the mountainmAdEva, mAdEva, mAdEva…Those desirous of climbing mountainsWhy do you desire mere homes?When you surrender completelyTo mAdEva of the mountains,You will forget your desire for your home
Original
ಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
Translation
Wondrous pin & round-jasminesAdorning the crown of your head, O mAdEvaWondrous pin & round-jasminesAdorning the crown of your head, O mAdEva
Original
ಉಚ್ಛೆಳ್ಳು ಹೂವಂಗೆ ಹೆಚ್ಚ್ಯವೋ ನಿನ್ನ ಪರುಸೆಹೆಚ್ಚಳಗಾರ ಮಾದಯ್ಯ, ಮಾದಯ್ಯ ನೀನೆಹೆಚ್ಚಳಗಾರ ಮಾದಯ್ಯ ಏಳುಮಲೈಯಹೆಚ್ಚೇವು ಕೌದಳ್ಳಿ ಕಣಿವೆಲಿ ಮಾದೇವ ನಿಮ್ಮ
Translation
Our devotion to you blooms immeasurablyLike the yellow sesame flowersSpreading rapidly in the Kaudalli valleyWith your touch & benediction
Original
ಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಮಾದೇವ ನಿಮ್ಮ, ಸೂಜುಗದ ಸೂಜು ಮಲ್ಲಿಗೆಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
Translation
Wondrous pin & round-jasminesAdorning the crown of your head, O mAdEvaWondrous pin & round-jasminesAdorning the crown of your head, O mAdEva
Original
ಮಾದೇವಸೂಜುಗದ ಸೂಜು ಮಲ್ಲಿಗೆಮಂಡೆ ಮ್ಯಾಲೆ ದುಂಡು ಮಲ್ಲಿಗೆಮಾದೇವ ಆ ಆ ಆ…ಸೂಜುಗದ ಸೂಜು ಮಲ್ಲಿಗೆಮಂಡೆ ಮ್ಯಾಲೆ ದುಂಡು ಮಲ್ಲಿಗೆಮಾದೇವಸೂಜುಗದ ಸೂಜು ಮಲ್ಲಿಗೆಮಾದೇವಮಂಡೆ ಮ್ಯಾಲೆ ದುಂಡು ಮಲ್ಲಿಗೆಮಾದೇವಸೂಜುಗದ ಸೂಜು ಮಲ್ಲಿಗೆಮಂಡೆ ಮ್ಯಾಲೆ ದುಂಡು ಮಲ್ಲಿಗೆಮಾದೇವ, ಮಾದೇವ
Translation
mAdEvaWondrous pin & round-jasminesAdorning the crown of your head, O mAdEvamAdEva a a a…Wondrous pin & round-jasminesAdorning the crown of your head, O mAdEvamAdEvaWondrous pin & round-jasminesmAdEvaAdorning the crown of your head, O mAdEvamAdEvaWondrous pin & round-jasminesAdorning the crown of your head, O mAdEvamAdEva, mAdEva
Did this poetry & its translation speak to you?
A devotional folk song from the Male Mahadeshwara hills of Karnataka.
← All translations